Difficulty
Beginner 👶
Rate for accuracy
🎸
ತಂಗಾಳಿಯ ಆಲಾಪವೇ
ಪಿಸುಮಾತಿನ ಶೃಂಗಾರವೇ
Am
ಆಕಾಶದಾಚೆ ನಾ ನವಿಲಾಗಿ ಕುಣಿದೆ
G F
ನನ್ನ ಹೆಜ್ಜೆಗೆ ನೀ ತಾಳವಲ್ಲವೇ?
C Em Am C
ಮನದಾಳದಿ ಗುನುಗೋ ಸಿಹಿಯಾದ ಸ್ವರದ
D G
ನನ್ನ ಹಾಡಿನ ಶ್ರುತಿ ನೀನೆ ಅಲ್ಲವೆ?
C Am C
ಒಲವೇ ಒಲವೇ ಒಲವೇ
C Am C
ಈ ನದಿಗೆ ಕಡಲಾಗಿರುವೆ
C Am C
ಒಲವೇ ಒಲವೇ ಒಲವೇ
D G
ನನ್ನೀ ಜೀವಾನೇ ಮುಡಿಪಾಗಿಡುವೆ
C Em ಮೌನದ ಈ ನೋಟದಲಿ Dm G ಸಾವಿರ ಮಾತಾಗುವೆ C Em ಕಂಗಳ ಈ ಬೆಳಕಿನಲಿ Dm G ಚಿಮ್ಮುವ ಖುಷಿಯಾಗುವೇ Am E Am F ಹಾರಾಡುವ ಈ ನನ್ನಯ Am Dm G ಸಂಭ್ರಮ ನೀನಾದೆ Am E Am F ಈ ಭಾವದ ಆಂತರ್ಯದ Am Dm G ಮಾಧುರ್ಯ ನೀನಾದೆ C Am ಸಂಜೆಯ ಈ ರಾಗಕೆ Am D G ಬಂದಿಹ ಬೆಳದಿಂಗಳೇ C Em Am C ಮನದಾಳದಿ ಗುನುಗೋ ಸಿಹಿಯಾದ ಸ್ವರದ D G ನನ್ನ ಹಾಡಿನ ಶ್ರುತಿ ನೀನೆ ಅಲ್ಲವೆ? C Am C ಒಲವೇ ಒಲವೇ ಒಲವೇ C Am C ಈ ನದಿಗೆ ಕಡಲಾಗಿರುವೆ C Am C ಒಲವೇ ಒಲವೇ ಒಲವೇ D G ನನ್ನೀ ಜೀವಾನೇ ಮುಡಿಪಾಗಿಡುವೆ
Video/Audio
Song History
Published:
Last Updated: